Tuesday, July 1, 2014

ತಾಯಿಯ ಮಡಿಲಲ್ಲಿ ಜನ್ಸಾಲೆ ಎಕ್ಸ್ಪ್ರೆಸ್ ಅಶ್ವಿನಿ ಅಕ್ಕುಂಜೆ


      "ಚಿನ್ನದ ಹುಡುಗಿ, ಕರಾವಳಿ ಬೆಡಗಿ" ಎಂದೇ ಖ್ಯಾತಿಯಾದ ಈ ಜನ್ಸಾಲೆ ಎಕ್ಸ್ಪ್ರೆಸ್ ಅಶ್ವಿನಿ ಅಕ್ಕುಂಜೆ ಅಂತಾರಾಷ್ಟ್ರೀಯ ಮಟ್ಟದ ಕಾಮನ್ವೆಲ್ತ್ ಹಾಗು ಏಷಿಯಾಡ್   ಕ್ರೀಡಾಕೂಟಗಳಲ್ಲಿ 3 ಚಿನ್ನದ ಪದಕಗಳನ್ನು ಭಾರತಕ್ಕೆ ತಂದ ಈಕೆ, ತನ್ನ ನೆಚ್ಚಿನ ಪ್ರಿಯ ದೇವತೆ ಯಾದಂತ ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರಿ ಅಮ್ಮನವರ ಮಡಿಳಿಗೆ ಬಂದ ರೋಚಕ ಕ್ಷಣ








No comments:

Post a Comment