ಶ್ರೀ ಕಮಲಶಿಲಾಂಬಾ ಭಜನಾವಳಿ
ಕಮಲೇತಿ ಶಿಲಾಖ್ಯೇಸ್ಮಿನ್ ಬ್ರಹ್ಮಾಣೀ
ಲಿಂಗರೂಪಿಣಿ |
ಭಜತಾಂಭಕ್ತಿಯುಕ್ತಾನಾಂ
ಸರ್ವಭೀಷ್ಟ ಪ್ರದಾಯಿನಿ ||
ಶ್ರೀ
ಸೌಭಾಗ್ಯ ಸುಖಪ್ರಧಾನತ ಸಕಲ ಜನಮನೋಭಿಷ್ಟಾರ್ಥ ಸಂಸಿದ್ಧಿದಾ|
ಶ್ರೀ ಕಂಥಾರ್ಧ
ಶರೀರಿಣಿರಿಪು ಸಮೂಹಾರಣ್ಯ ಸಂಹಾರಿಣೀ||
ಶ್ರೀ
ಮತ್ಪದ್ಮ ಶಿಲಾಖ್ಯ ಮುಖ್ಯನಗರೇಸಿಂಹಾಸನೇ ಸಂಸ್ಥಿತಾ |
ಶ್ರೀ
ಬ್ರಾಹ್ಮೀ ದುರ್ಗಾಪರಮೇಶ್ವರೀ ವಿಜಯತೇ ಶ್ರೀ ರಾಜರಾಜೇಶ್ವರೀ ||
ಶ್ರೀ ಮದ್ವ್ಹೇದ ವೇದಾಂತ ವೇದ್ಯೇ | ಅಖಿಲಾಂಡ ಕೋಟಿಬ್ರಹ್ಮಾಂಡ ನಾಯಕಿ |
ಅಗಣಿತ ಗುಣಮಹಿಮೆ | ಲೀಲಾವತಾರೇ ಕಪಟನಾಟಕ
ಸೂತ್ರ ಧಾರಿಣೀ ||
ಕ್ರೂರಾಕ್ಷ ಮೂಕಾಸುರಾದಿ
ದ್ಯೆತ್ಯಕುಲ ಸಂಹಾರಿಣಿ | ಸಮಸ್ತ
ಸದ್ಬಕ್ತಜನ
ಮನೋಭಿಷ್ಟ ಪ್ರದಾಯಿನಿ |
ಕೋಟಿಸೂರ್ಯ ಸಮಾನ ಪ್ರಕಾಶ
ಮಾನೆ | ‘ ಶ್ರೀ ಕ್ಷೇತ್ರ ಕಮಲಶಿಲಾಪುರವರೇ ‘
ಶ್ರೀ ಬ್ರಾಹ್ಮೀ
ದುರ್ಗಾಪರಮೇಶ್ವರೀ ತೇ ನಮೋ ನಮೋ ನಮೋಸ್ತುತೇ ||
|| ಜೈ ಕಮಲಶಿಲಾ ಮಾತಾ ||
No comments:
Post a Comment