Sunday, April 20, 2014

ಜಾತ್ರಾ ಮಹೋತ್ಸವ,

                         ಕಮಲಶಿಲಾ ತೇರು

             ವರ್ಷಂಪ್ರತಿಯಂತೆ ಜರಗುವ ಕಮಲಶಿಲಾ ಜಾತ್ರಾ ಮಹೋತ್ಸವಕ್ಕೆ ಸಹಸ್ರಾರು ಭಕ್ತಾಭಿಮನಿಗಳು  ಆಗಮಿಸಿ, ತಾಯಿ ಶ್ರೀ ಬ್ರಾಹ್ಮೀಯ ಸಿರಿಮುಡಿಗಂಧ ಪ್ರಸಾದ  ಸ್ವೀಕರಿಸಿ, ಅಮ್ಮನವರ ಉತ್ಸವಗಳು, ಶ್ರೀಮನ್ಮಹಾರಥೋತ್ಸವ ವಿಜ್ರಂಭಣೆಗೈದು..  ಸ್ಕಂದ ಮಹಾಪುರಾಣದ ಸಹ್ಯಾದ್ರಿ ಖಂಡದಲ್ಲಿ ಇಪ್ಪತ್ತಾರರಿಂದ ಇಪ್ಪತ್ತೊಂಭತ್ತನೇ ಅಧ್ಯಾಯದವರೆಗೆ ಸೂತ ಮಹಾಮುನಿಗಳು ಋಷಿಗಳಿಂದ ವರ್ಣಿಸಲ್ಪಟ್ಟ ಭರತ ಖಂಡದ ಪುಣ್ಯಶಕ್ತಿ  ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಕಮಲಶಿಲೆಯ ಜಾತ್ರಾ ಮಹೋತ್ಸವ ಅವರ್ಣೀಯ ಹಾಗು ಅವಿಸ್ಮರಣೀಯ.


No comments:

Post a Comment