ಇದೆ ಬರುವ ಏಪ್ರಿಲ್
17ರಿಂದ 22ರವರೆಗೆ ಶ್ರೀ ಬ್ರಾಹ್ಮೀ ಅಮ್ಮನವರ
ಸನ್ನಿದಿಯಲ್ಲಿ ವರ್ಷ ಪ್ರತಿಯಂತೆ ಈ ವರ್ಷದ ಜಾತ್ರಾ ಮಹೋತ್ಸವ ,ದಿನಾಂಕ 20ರಂದು ತಾಯೀಯ ಮನ್ಮಹಾರಥೋತ್ಸವ ಜರುಗಲಿದೆ. ತಾವೆಲ್ಲರೂ ಆಗಮಿಸಿ ಶ್ರೀ ದೇವಿಯ ಗಂಧ ಪ್ರಸಾದಗಳನ್ನು ಸ್ವಿಕರಿಸಿ, ಅಮ್ಮನವರ
ಆಶಿರ್ವಾದಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ... -ಭಕ್ತಭಜಕ
No comments:
Post a Comment