Sunday, May 25, 2014

ಬ್ರಾಹ್ಮೀ ಸನ್ನಿದಾನ:

                                           ಅತಿಥಿ ಗೃಹ:
        
          ಶ್ರೀ ದೇವಿಯ ಸಾನಿಧ್ಯಕ್ಕೆ  ಬರುವ ಸಹಸ್ರಾರು ಭಕ್ತಭಜಕರಿಗಾಗಿಯೇ ಆಡಳಿತ ಮಂಡಳಿಯು ಸುಸಜ್ಜಿತವಾದ  ‘ಅತಿಥಿಗೃಹ’ವನ್ನು ಭಕ್ತರ ಕೈಗೆಟಕುವ ದರದಲ್ಲಿಯೇ ಆಯಾಮಕ್ಕೆ ಅನುಸಾರವಾಗಿಯೇ 2 ಅತಿಥಿಗೃಹವನ್ನು, 30ಕ್ಕೂ ಹೆಚ್ಚು ಕೊಠಡಿಗಳನ್ನು ನಿರ್ಮಿಸಿದ್ದಾರೆ.ಬರುವವರಿಗೆ ಬೆಳಗ್ಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟ ದೇವಳದಲ್ಲಿ ದೋರೆಯುತ್ತದೆ.
  ಅತಿಥಿಗೃಹಗಳ ಶುಲ್ಕಧಾರೆಗಳು...
ಅಂಬಾಅತಿಥಿಗೃಹ;
ಸಾಮಾನ್ಯ ಕೊಠಡಿಗಳು(13)     -300 ರೂಪಾಯಿ(ಒಂದು ದಿನಕ್ಕೆ)
ಅಗಲವಾದ ಕೊಠಡಿ (2) - 400 ರೂಪಾಯಿ(ಒಂದು ದಿನಕ್ಕೆ)
ಹವಾನಿಯಂತ್ರಿತ  ಕೊಠಡಿಗಳು(4)  - 600 ರೂಪಾಯಿ(ಒಂದು ದಿನಕ್ಕೆ)
ಕುಬ್ಜಾ ಅತಿಥಿಗೃಹ;
ಹವಾನಿಯಂತ್ರಿತ ಕೊಠಡಿಗಳು(8)  - 700 ರೂಪಾಯಿ(ಒಂದು ದಿನಕ್ಕೆ)
      ಸಾಮಾನ್ಯ ಕೊಠಡಿಗಳು(4) – 500 ರೂಪಾಯಿ(ಒಂದು ದಿನಕ್ಕೆ)

ಸೂಚನೆ; ದೂರದ ಊರಿನಿಂದ ಬರುವ ಭಕ್ತಮಹಾಶಯರು ದೇವಳದಲ್ಲಿ ತಂಗಲು ಕೊಠಡಿಗಳನ್ನು ಮೊದಲೇ ಖಾಯ್ದಿರಿಸುವವರು ದೇವಳದ ಕಛೇರಿಯನ್ನು ಸಂಪರ್ಕಿಸಿ; 08259-277221, 9591560809, 9741859721.



No comments:

Post a Comment