“ಯುಗ ಯುಗಾದಿ ಕಳೆದರು...ಯುಗಾದಿ ಮರಳಿ
ಬರುತಿದೆ.....”
ಹೊಸ ವರುಷದ ಹರುಷ ಬಾಳಿನುದ್ದಕ್ಕು ಬೇವು-ಬೆಲ್ಲದ
ಸವಿಯಂತೆ ನಿರಂತರವಾಗಿ ಅನುರಣಿಸಲಿ, ತಾಯಿ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿಯು ಆರೋಗ್ಯ
ನೆಮ್ಮದಿ ಸಂತೋಷ ಸಮೃದ್ಧಿಗಳನ್ನು ಭಕ್ತಾಭಿಷ್ಟರೆಲ್ಲಾರಿಗೂ ಕರುಣಿಸಲಿ ಎಂದು
ಕೇಳಿಕೊಳ್ಳುತ್ತಾ...
ನಿತೀಶ ಮಯ್ಯ ವಿ, “ಕಮಲಶಿಲಾಂಬ” ಬ್ಲಾಗ್.
No comments:
Post a Comment